ಆನೇಕಲ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ನಾಗೇಶ್. ಬಿ.ಟಿ. ತನ್ನ ಒಂದು ತಿಂಗಳ ಸಂಬಳದಿಂದ ತರಕಾರಿ ಆಹಾರ ಸಾಮಗ್ರಿ ಖರೀದಿಸಿ ಬಡ ಜನರಿಗೆ ಹಂಚಿದ್ದಾರೆ. ನಾಗೇಶ್ ಅವರ ಕೆಲಸಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗ್ತಿದೆ.<br /><br />NageshB T, the head constable of the Anakal police station. He bought vegetable food from his one month salary and distributed it to the poor. Nagesh's work is praised everywhere.